

2008ರಲ್ಲಿ ಸ್ಥಾಪನೆಯಾದ ಚರಿಗನ್ ಗ್ರೂಪ್, ರಿಯಲ್ ಎಸ್ಟೇಟ್ ಕ್ಷೇತ್ರದಲ್ಲಿ 16 ವರ್ಷಗಳ ಶ್ರೇಷ್ಠ ಪರಂಪರೆಯನ್ನು ಹೊಂದಿದೆ. ನಾವು ವ್ಯಾಪಕ ಗುಂಪಿನ ಗ್ರಾಹಕರಿಗೆ ಸೇವೆ ಸಲ್ಲಿಸಿದ್ದು, ಸ್ಥಳೀಯ ಖರೀದಿದಾರರಿಂದ ಅಂತಾರಾಷ್ಟ್ರೀಯ ಹೂಡಿಕೆದಾರರ ವರೆಗೆ ಪ್ಲಾಟ್‌ಗಳಿಗೆ ವಹಿವಾಟುಗಳನ್ನು ಸುಗಮಗೊಳಿಸುವ ವೈವಿಧ್ಯಮಯ ಗ್ರಾಹಕರನ್ನು ಒದಗಿಸಿದ್ದೇವೆ.
ನಮ್ಮ ವ್ಯಾಪಾರದ ಯಶಸ್ಸಿನ ಹೊರತಾಗಿ, ಸಾಮಾಜಿಕ ಸೇವೆ ಸಲ್ಲಿಸುವ ಕಾರ್ಯಕ್ರಮದಲ್ಲಿ ಚಾರಿಗನ್ ಗ್ರೂಪ್ ಆಳವಾಗಿ ಬದ್ಧವಾಗಿದೆ. ಸುಸ್ಥಿರ ಅಭಿವೃದ್ಧಿ, ಪರಿಸರ ಸಂರಕ್ಷಣೆ ಮತ್ತು ಸಾಮಾಜಿಕ ಜವಾಬ್ದಾರಿಯ ಮೇಲೆ ಕೇಂದ್ರೀಕರಿಸಿದ ಕಾರ್ಯಕ್ರಮಗಳಲ್ಲಿ ನಾವು ಸಕ್ರಿಯವಾಗಿ ಭಾಗವಹಿಸುತ್ತೇವೆ. ನಮ್ಮ ಸಮಾಜದ ಅಭಿರುದ್ದಿಯಲ್ಲಿ ಮರುಹೂಡಿಕೆ ಮಾಡುವ ಮೂಲಕ, ಎಲ್ಲಾ ಪಾಲುದಾರರಿಗೆ ಉಜ್ವಲ ಭವಿಷ್ಯವನ್ನು ಬೆಳೆಸುವ ಗುರಿಯನ್ನು ನಾವು ಹೊಂದಿದ್ದೇವೆ.
About
ಸಾಧನೆಗಳು
.jpg)
16+
ವ್ಯವಹಾರದಲ್ಲಿ ವರ್ಷಗಳು
ಹಲವಾರು
ಪೂರ್ಣಗೊಂಡಿರುವ ಪ್ರಾಜೆಕ್ಟ್
1,000+
ಸಂತುಷ್ಟ ಗ್ರಾಹಕರು
ಹಲವಾರು
ಗೌರವಿಸಲಾದ ಪ್ರಶಸ್ತಿಗಳು
ಅತ್ಯುತ್ತಮ ರಿಯಾಲ್ಟಿ ಪರಿಹಾರಗಳು
ಗುಣಮಟ್ಟ ಮತ್ತು ಸಮಗ್ರತೆಯ ಮೂಲಕ ಶ್ರೇಷ್ಠತೆಯನ್ನು ತಲುಪಿಸುವುದು
ನಮ್ಮ ಧ್ಯೆಯ
01
"ನೀವು ಕನಸು ಕಾಣುವಿರಿ, ನಾವು ಅವುಗಳನ್ನು ನಿರ್ಮಿಸುತ್ತೇವೆ."
ಚರಿಗನ್ ಗ್ರೂಪ್ ನಲ್ಲಿ, ನಾವು ನಿಮ್ಮ ಕನಸುಗಳನ್ನು ನಿಜವಾಗಿಸಲು ಬದ್ಧರಾಗಿದ್ದೇವೆ. ನಿಮಗೆ ತಮಗಿಷ್ಟದ ಆಸ್ತಿ ಹೊಂದುವುದು ಅಥವಾ ನಿಮ್ಮ ಪರಿಪೂರ್ಣ ಮನೆಯ ನಿರ್ಮಾಣದ ಕನಸನ್ನು ಸಾಕಾರಗೊಳಿಸಲು ಸಹಾಯ ಮಾಡುವುದು ನಮ್ಮ ಧ್ಯೆಯ. ನಮ್ಮೊಂದಿಗೆ ಪಾಲುದಾರರಾಗಿರಿ ಮತ್ತು ಅಂತಾರಾಷ್ಟ್ರೀಯ ಮಟ್ಟದ ಸೌಕರ್ಯ ಮತ್ತು ಅನುಕೂಲಗಳನ್ನು ಹೊಂದಿರುವ ಆಸ್ತಿ ಯೋಜನೆಗಳನ್ನು ಅನುಭವಿಸಿ, ಪಾರದರ್ಶಕ ಮತ್ತು ಸ್ಪಷ್ಟ ದಾಖಲೆಗಳೊಂದಿಗೆ. ನಿಮ್ಮ ಕನಸಿನ ಮನೆಯನ್ನು ನಿಜವಾಗಿಸಲು ನಾವು ನಿಮ್ಮೊಂದಿಗೆ ಇದ್ದೇವೆ.


